ಕ್ರಿಕೆಟ್ಸೆ.15ರಿಂದ ಶುರುವಾಗಲಿದೆ ಏಷ್ಯಾಕಪ್ ಕ್ರಿಕೆಟ್ ಜ್ವರ; ರೋಚಕ ಘಟನೆಗಳ ಪಟ್ಟಿ ಇಲ್ಲಿದೆ!
ನಾಳೆಯಿಂದ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿ ಶುರುವಾಗುತ್ತಿದ್ದು ಭಾರತ ಮತ್ತು ಪಾಕಿಸ್ತಾನಕ್ಕೆ ಪ್ರತಿಷ್ಠೆಯ ಕಣವಾಗಿದೆ. ಇನ್ನು ನಾವು ಏನು ಕಮ್ಮಿಯಿಲ್ಲ ಅಂತ ಶ್ರೀಲಂಕಾ ಮತ್ತು ಬಾಂಗ್ಲಾ ಸಹ ಕ್ರಿಕೆಟ್ ಯುದ್ಧಕ್ಕೆ...