ಉತ್ತರ ಪ್ರದೇಶದ ಸಂಭಾಲ್ನಲ್ಲಿರುವ 'ಕಲ್ಕಿ ವಿಷ್ಣು' ದೇವಾಲಯದ ಆವರಣದಲ್ಲಿರುವ ಹಳೆಯ ಬಾವಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ತಂಡ ಇಂದು ಪರಿಶೀಲಿಸಿತು.