ಸಿನಿಮಾ ಸುದ್ದಿ'ಭೀಮಾ' ಸಿನಿಮಾದಲ್ಲಿ ಅವಕಾಶ ನೀಡಿದ್ದಕ್ಕೆ ವಿಜಯ್ ಕುಮಾರ್ ಗೆ ಚಿರಋಣಿ: ಅಶ್ವಿನಿ ಅಂಬರೀಷ್
ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ನಿರ್ಮಾಣದ ಈ ಸಿನಿಮಾಗೆ ಚರಣ್ ರಾಜ್ ಸಂಗೀತ ಮತ್ತು ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ವಿಜಯ್ ತನ್ನ ಎರಡನೆ ಸಿನಿಮಾ ನಿರ್ದೇಶನದಲ್ಲಿ ಹೊಸ ಕಲಾವಿದರನ್ನು ಆರಿಸಿಕೊಂಡಿದ್ದು, ಅದರಲ್ಲಿ ಅಶ್ವಿನಿ ಕೂಡ ಒಬ್ಬರು.