ಸಿನಿಮಾ ಸುದ್ದಿ'ಆರ' ಥ್ರಿಲ್ಲರ್ ಆಧ್ಯಾತ್ಮಿಕ ಸಿನಿಮಾ: ನಿರ್ದೇಶಕ ಅಶ್ವಿನ್ ವಿಜಯಮೂರ್ತಿ
ಅಶ್ವಿನ್ ವಿಜಯಮೂರ್ತಿ ಅವರು ಆರ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸಿನಿಮಾವನ್ನು ಮುಗ್ಧ ವ್ಯಕ್ತಿಯ ಜೀವನದಲ್ಲಿ ದೇವರ ಸುಂದರವಾದ ಮತ್ತು ದೈವಿಕ ಹಸ್ತಕ್ಷೇಪ ಎಂದು ವಿವರಿಸುತ್ತಾರೆ. ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ ಚಿತ್ರದ ನಿರ್ದೇಶಕರು ಆರವನ್ನು ಆಧ್ಯಾತ್ಮಿಕ ಥ್ರಿಲ್ಲರ್ ಎಂದು ಕರೆಯುತ್ತಾರೆ.