Ashton Agar

ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಆಸ್ಟ್ರೇಲಿಯಾ ಬೌಲರ್ ಅಗರ್ ಹೊಗಳಿದ್ದು ಜಡೇಜಾರನ್ನ!
ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ (ರಾಕ್ ಸ್ಟಾರ್) ನನಗೆ ಸ್ಪೂರ್ತಿ ಎಂದು ಹ್ಯಾಟ್ರಿಕ್ ಸಹಿತ 5 ವಿಕೆಟ್ ಪಡೆದ ಸಾಧನೆ ಮಾಡಿರುವ ಆಸ್ಟ್ರೇಲಿಯಾದ ಸ್ಪಿನ್ನರ್ ಆಸ್ಟನ್ ಅಗರ್ ಹೇಳಿದ್ದಾರೆ.

ಭಯಾನಕ ವಿಡಿಯೋ: ಚೆಂಡು ಬಡಿದು ಗಂಭೀರವಾಗಿ ಗಾಯಗೊಂಡ ಕ್ರಿಕೆಟಿಗ!
ಕ್ಯಾಚ್ ಹಿಡಿಯುವ ಸಂದರ್ಭದಲ್ಲಿ ಚೆಂಡು ಬಡಿದು ಕ್ರಿಕೆಟಿಗನೋರ್ವ ಗಂಭೀರವಾಗಿ ಗಾಯಗೊಂಡಿದ್ದು ಮುಖವೆಲ್ಲಾ ರಕ್ತಸಿಕ್ತವಾಗಿದೆ.

