ವಿಶೇಷಸಂಗೀತ ನಗರಿಯಾಗುವತ್ತ ಕುಂದಾನಗರಿ; ಕಶ್ಮಾ-ಕಶ್ ಮೂಲಕ ಬೆಳಗಾವಿಯನ್ನು ವಿಶ್ವ ಸಂಗೀತ ಭೂಪಟದಲ್ಲಿ ಇರಿಸಿದ CA ಅಶೋಕ್ ಪರಾಂಜಪೆ
ದಶಕಗಳಿಂದಲೂ ಬೆಳಗಾವಿ ಉದ್ಯಮಿಗಳು, ಶಿಕ್ಷಣ ತಜ್ಞರು ಮತ್ತು ಕೈಗಾರಿಕೆಗಳ ನಗರಿ ಎಂದು ಹೆಸರುವಾಸಿ. ಈಗ, ಆ ಪಟ್ಟಿಗೆ ವಿಶ್ವ ದರ್ಜೆಯ ಸಂಗೀತವನ್ನು ಕಲ್ಪಿಸಿಕೊಂಡು, ರೆಕಾರ್ಡ್ ಮಾಡಿ, ಉತ್ಪಾದಿಸುವ 'ಸಂಗೀತ ನಗರ'ವಾಗುವುದರತ್ತ ನಮ್ಮ ಕುಂದಾನಗರಿ ಹೆಜ್ಜೆಇಡುತಿದೆ. ಆ ಕುರಿತ ವರದಿ ಇಲ್ಲಿದೆ: