ಸಿನಿಮಾ ಸುದ್ದಿಸಂತೋಷ್ ಬಾಲರಾಜ್ ನಟನೆಯ ಸತ್ಯಂ ಚಿತ್ರದಲ್ಲಿ 'ಭೂತಾರಾಧನೆ' ಪ್ರಮುಖ ಕಥಾವಸ್ತುವಾಗಿದೆ: ನಿರ್ದೇಶಕ ಅಶೋಕ್
ಸಂತೋಷ್ ಬಾಲರಾಜ್ ಅಭಿನಯದ 'ಸತ್ಯಂ' ಚಿತ್ರವು ಸದ್ಯ ಸೆನ್ಸಾರ್ ಮಂಡಳಿಯಿಂದ ಅನುಮತಿಗಾಗಿ ಕಾಯುತ್ತಿದೆ ಮತ್ತು ಫೆಬ್ರುವರಿಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಈಮಧ್ಯೆ, ನಿರ್ದೇಶಕ ಅಶೋಕ್ ಕಡಬ ಅವರು ತೆಲುಗು ಮತ್ತು ಕನ್ನಡದಲ್ಲಿ ಚಿತ್ರ ಬಿಡುಗಡೆಗೆ ಯೋಜಿಸುತ್ತಿದ್ದಾರೆ.