ದೇಶದೇಶದಲ್ಲಿ ಶೇ.90ರಷ್ಟು ಮುಸ್ಲಿಮರು ಮತಾಂತರಗೊಂಡ ದಲಿತರೇ: ಬಿಹಾರ ಸಚಿವ ವಿವಾದಾತ್ಮಕ ಹೇಳಿಕೆ
ಇತ್ತೀಚಿನ ದಿನಗಳಲ್ಲಿ ಬಿಹಾರದಲ್ಲಿ ರಾಜಕೀಯದ ಕಾವು ಏರತೊಡಗಿದೆ. ಒಂದೆಡೆ ಸೀಮಾಂಚಲ್ ನಲ್ಲಿ ಓವೈಸಿ ಘರ್ಜಿಸುತ್ತಿದ್ದರೆ, ಮತ್ತೊಂದೆಡೆ ಮಹಾಮೈತ್ರಿಕೂಟದ ನಾಯಕರೂ ತಮ್ಮ ವಾಕ್ಚಾತುರ್ಯದಲ್ಲಿ ಹಿಂದೆ ಬಿದ್ದಿಲ್ಲ.