ದೇಶನನ್ನ ಮೇಲೆ ಶೂ ಎಸೆದು ಪೈಲಟ್ ಸಿಎಂ ಆಗುವುದಾದರೆ ಅದನ್ನೇ ಮಾಡಲಿ: ರಾಜಸ್ಥಾನ ಸಚಿವ ಚಂದ್ನಾ
ಗುರ್ಜರ್ ನಾಯಕ ಕಿರೋರಿ ಸಿಂಗ್ ಬೈನ್ಸ್ಲಾ ಅವರ ಚಿತಾಭಸ್ಮವನ್ನು ಪುಷ್ಕರ ಸರೋವರದಲ್ಲಿ ವಿಸರ್ಜಿಸುವ ಮುನ್ನ ನಡೆದ ಬೃಹತ್ ಸಮಾವೇಶದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಆದರೆ, ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ.