ರಾಜ್ಯಕರ್ನಾಟಕದಲ್ಲಿ 1.11 ಕೋಟಿ ಮತದಾರರು ASDDO ಪಟ್ಟಿಯಲ್ಲಿ; ಆಗಸ್ಟ್ 8ರೊಳಗೆ ಹೆಸರು ಪರಿಶೀಲಿಸಿಕೊಳ್ಳಿ: CEO ಅನ್ಬುಕುಮಾರ್; Video
ಮತದಾರರು ಆಗಸ್ಟ್ 8ರವರೆಗೆ ತಮ್ಮ ಹೆಸರು ASDDO ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಿ, ಅಗತ್ಯ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬಹುದು. ಆಗಸ್ಟ್ 8ರ ನಂತರ BLOಗಳ ಡಿಜಿಟೈಸೇಷನ್ ಆ್ಯಪ್ ಸ್ಥಗಿತಗೊಳ್ಳಲಿದ್ದು, ಬಳಿಕ ಆನ್ಲೈನ್ನಲ್ಲಿ ಯಾವುದೇ ತಿದ್ದುಪಡಿ ಸಾಧ್ಯವಾಗುವುದಿಲ್ಲ.