ರಾಜ್ಯಸಿಎಎ ವಿರೋಧಿ ನಾಟಕ: ಶಹೀನ್ ಶಾಲೆಯ ಮುಖ್ಯೋಪಾಧ್ಯಾಯರು, ಬಾಲಕನ ತಾಯಿಯನ್ನು ಜೈಲಿನಲ್ಲಿ ಭೇಟಿಯಾದ ಅಸಾದುದ್ದೀನ್ ಓವೈಸಿ
ಶಹೀನ್ ಗ್ರೂಪ್ ಆಫ್ ಸ್ಕೂಲ್ನ ಮುಖ್ಯೋಪಾಧ್ಯಾಯರಾದ ಫರೀದಾ ಬೇಗಂ ಮತ್ತು ಆರನೇ ತರಗತಿಯ ವಿದ್ಯಾರ್ಥಿಯೊಬ್ಬನ ತಾಯಿ ನಜ್ಮುನ್ನಿಸಾ ಅವರನ್ನು ಅಖಿಲ ಭಾರತ ಮಜ್ಲಿಸ್-ಇ-ಇತ್ತೀಹಾದುಲ್ ಮುಸ್ಲೀಮೀನ್ (ಎಐಎಂಐಎಂ) ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಬ್ಯಾರಿಸ್ಟರ್ ಅಸಾದುದ್ದೀನ್ ಓವೈಸಿ ಇಂದು ಬೀದರ್ ಜೈಲಿನಲ್ಲಿ ಭೇಟಿಯಾದರು