ಕ್ರಿಕೆಟ್ಬುದ್ಧಿ ಕಲಿಯದ Pak ಬೌಲರ್ಗಳು: ಅಮೀರ್ ನಂತೆ ನೋಬಾಲ್ ಎಸೆದ ಯುವ ಬೌಲರ್; ಮ್ಯಾಚ್ ಫಿಕ್ಸಿಂಗ್ ಆರೋಪ!
ಪಾಕಿಸ್ತಾನಿ ಕ್ರಿಕೆಟ್ ಇತಿಹಾಸವು ಮ್ಯಾಚ್ ಫಿಕ್ಸಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ನ ಹಲವು ಕರಾಳ ಅಧ್ಯಾಯಗಳಿಂದ ತುಂಬಿದೆ. 2010ರಲ್ಲಿ ಮೊಹಮ್ಮದ್ ಅಮೀರ್ ಉದ್ದೇಶಪೂರ್ವಕವಾಗಿ ನೋ-ಬಾಲ್ ಮಾಡಿದ್ದರು.