ಸಿನಿಮಾ ಸುದ್ದಿ'ಡಿಯರ್ ಸತ್ಯ'ನ ಜೋಡಿಯಾದ ಅರ್ಚನಾ
ಆರ್ಯನ್ ಸಂತೋಷ್ ನಟನೆಯಿಂದ ಸ್ವಲ್ಪ ವಿರಾಮ ತೆಗೆದುಕೊಂಡು ಇದೀಗ ಇಮೇಜ್ ಮೇಕೋವರ್ ಜತೆಗೆ ಮತ್ತೆ ತೆರೆಗೆ ಮರಳುತ್ತಿದ್ದಾರೆ. ಏಳು ಚಿತ್ರಗಳಲ್ಲಿ ಅಭಿನಯಿಸಿರುವ ನಟ, ಬಿಗ್ ಬಾಸ್ ಸ್ಪರ್ಧಿಯೂ ಆಗಿದ್ದ ಇವರೀಗ ತಮ್ಮ ಮುಂದಿನ ಚಿತ್ರ "ಡಿಅಯರ್ ಸತ್ಯ" ಕಡೆ ಹೆಚ್ಚಿನ ಗಮನ ಹರಿಸಿದ್ದಾರೆ.