ವಿದೇಶತಾಲಿಬಾನಿಗಳಿಂದ ಆಫ್ಘನ್ ಪಾಪ್ ಸ್ಟಾರ್ ಅರಿಯಾನ ಸಯೀದ್ ಎಸ್ಕೇಪ್!
ಅಫ್ಘಾನಿಸ್ತಾನದಲ್ಲಿ ಹೆಂಗಸರು ಬುರ್ಖಾ ತೊಡದಿದ್ದರೆ ತಲೆದಂಡ ಖಚಿತ ಎನ್ನುವ ವಾತಾವರಣ ಎರಡು ದಶಕಗಳ ನಂತರ ನಿರ್ಮಾಣವಾಗುತ್ತಿದೆ. ಹೀಗಿರುವಾಗ, ಸಾವಿರಾರು ಆಫ್ಘನ್ ಪುರುಷರ ನಿದ್ದೆಗೆಡಿಸಿದ್ದ ಓರ್ವ ಪಾಪ್ ಸ್ಟಾರ್ ಅನ್ನು ಅವರು ಜೀವಂತ ಬಿಟ್ಟಾರೆಯೇ?