ಕ್ರಿಕೆಟ್ನಾನು ಅವನಲ್ಲ, ಅವಳು: ಹಾರ್ಮೋನ್ ಬದಲಾವಣೆಯಿಂದ Team India ಮಾಜಿ ಕ್ರಿಕೆಟಿಗನ ಪುತ್ರನ ಕ್ರಿಕೆಟ್ ಜೀವನ ಅಂತ್ಯ, ವಿಡಿಯೋ!
ಇನ್ಸ್ಟಾಗ್ರಾಮ್ ರೀಲ್ನಲ್ಲಿ 23 ವರ್ಷದ ಆರ್ಯನ್ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಮತ್ತು ಅವರ ತಂದೆಯೊಂದಿಗೆ ಹಳೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.