ಸಿನಿಮಾ ಸುದ್ದಿಪ್ರಮೋದ್ ಜೊತೆ ಕೆಲಸ ಮಾಡಿದ್ದು ನನ್ನಲ್ಲಿ ನಟನಾ ಕೌಶಲ್ಯ ಬೆಳೆಯಲು ಸಹಾಯ ಮಾಡಿತು: 'ಇಂಗ್ಲಿಷ್ ಮಂಜ' ನಟಿ ತೇಜಸ್ವಿನಿ ಶರ್ಮಾ
ಫ್ಲಾಟ್ ನಂ 9, ಮತ್ತು ಮೇರಿಯಂತಹ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದ ತೇಜಸ್ವಿನಿ ಶರ್ಮಾ ಅವರು ಈಗ ಇಂಗ್ಲಿಷ್ ಮಂಜದ ಮೂಲಕ ಮತ್ತೆ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಚಿತ್ರ ಏಪ್ರಿಲ್ 21ರಂದು ಬಿಡುಗಡೆಯಾಗಲಿದೆ.