ಕ್ರಿಕೆಟ್ಬಿಸಿಸಿಐ ನಿಯಮ: 65 ವರ್ಷದ ಅರುಣ್ ಲಾಲ್ ಬಂಗಾಳ, 66 ವರ್ಷದ ವಾಟ್ಮೊರೆ ಬರೋಡಾ ತಂಡದ ತರಬೇತಿಗೆ ಅಲಭ್ಯ
ತರಬೇತಿ ಶಿಬಿರದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರು ಭಾಗವಹಿಸಬಾರದು ಎಂಬ ಬಿಸಿಸಿಐ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ(ಎಸ್ಒಪಿ) ಪಶ್ಚಿಮ ಬಂಗಾಳ ಮತ್ತು ಬರೋಡ ತಂಡಗಳಲ್ಲಿ ಕೋಚ್ ಆಗಿರುವ ಅರುಣ್ ಲಾಲ್ ಮತ್ತು ಆಸ್ಟ್ರೇಲಿಯಾದ ದಾವ್ ವಾಟ್ಮೊರೆ ಮೇಲೆ ಪರಿಣಾಮ ಬೀರಿದೆ.