ವಿಶೇಷಸೌರ ವಿದ್ಯುತ್ ನೆರವಿನಿಂದ ಕುಂಬಾರಿಕೆ, ಪರಿಸರ ಸ್ನೇಹಿ ಗಣಪ ತಯಾರಿಸುವ ಕಲಾವಿದ ಮಹೇಶ್
ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿಗೆ ಗಣೇಶನ ವಿಗ್ರಹಗಳನ್ನು ಕೂರಿಸುವ ಸಂಪ್ರದಾಯ, ಆಚರಣೆ ನಮ್ಮಲ್ಲಿದೆ. ಗಣೇಶ ವಿಗ್ರಹವನ್ನು ಮಾರುಕಟ್ಟೆಯಿಂದ ತಂದು ದೇವರ ಮನೆಯಲ್ಲಿಟ್ಟು ಶಾಸ್ತ್ರೋಕ್ತವಾಗಿ ಪೂಜೆ ಮಾಡಿ ನಂತರ ವಿಸರ್ಜಿಸುವ ಕಾರ್ಯ ನಡೆಯುತ್ತದೆ.