ವಿದೇಶಪಾಕಿಸ್ತಾನಕ್ಕೆ ಫಿರಂಗಿ, ಮದ್ದು ಗುಂಡುಗಳ ಕೊರತೆ: ಯುದ್ಧ ಸಾಮರ್ಥ್ಯ ಕೇವಲ 4 ದಿನಗಳವರೆಗೆ ಸೀಮಿತ! Reports
ಸೇನೆಗೆ ಮದ್ದುಗುಂಡುಗಳನ್ನು ಪೂರೈಸುವ ಪಾಕಿಸ್ತಾನ್ ಆರ್ಡನೆನ್ಸ್ ಫ್ಯಾಕ್ಟರಿಗಳು (ಪಿಒಎಫ್) ಹೆಚ್ಚುತ್ತಿರುವ ಜಾಗತಿಕ ಬೇಡಿಕೆ ಮತ್ತು ಹಳತಾದ ಉತ್ಪಾದನಾ ಸೌಲಭ್ಯಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿವೆ