ರಾಜ್ಯಮಿಂಚುಹುಳಗಳ ಸಂಖ್ಯೆಯಲ್ಲಿ ತೀವ್ರ ಕುಸಿತ; ಕೃತಕ ಬೆಳಕು, ಹೆಚ್ಚಿದ ಕಟ್ಟಡಗಳು ಮುಖ್ಯ ಕಾರಣವೇ?
ಮಿಂಚುಹುಳಗಳನ್ನು ಹಿಡಿದದ್ದು, ಬೆನ್ನಟ್ಟಿ ಹೋಗಿದ್ದು ನಿಮಗೆ ನೆನಪಿದೆಯೇ? ನಗರ ಪ್ರದೇಶದಲ್ಲಿ ವಾಸಿಸುವವರಿಗೆ ಬಿಡಿ, ಹಳ್ಳಿಗಳಲ್ಲಿ ವಾಸಿಸುವವರಿಗೂ ಮಿಂಚುಹುಳ ಅಪರೂಪವಾಗಿರಬಹುದು. ಇಂದಿನ ಜನಾಂಗದವರಿಗೆ ಮಿಂಚುಹುಳ ಎಂದರೇನೆಂದೇ ಗೊತ್ತಿರಲಿಕ್ಕಿಲ್ಲ.