ದೇಶಯಾವುದೇ ಪ್ರಕರಣದಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಕಸಿದುಕೊಳ್ಳಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
ಬಂಧಿತರು ಕೋರಿದ ದಾಖಲೆಗಳನ್ನು ಸಲ್ಲಿಸಲು ನಿರಾಕರಿಸುವುದು ಅಥವಾ ಬಂಧನದ ಆದೇಶವನ್ನು ನೀಡುವಾಗ ಬಂಧನ ಪ್ರಾಧಿಕಾರವು ಅವಲಂಬಿಸಿರುವ ದಾಖಲೆಗಳ ಅಸ್ಪಷ್ಟ ಅಥವಾ ಮಸುಕು ಪ್ರತಿಗಳನ್ನು ಪೂರೈಸುವುದು ಸಂವಿಧಾನದ 22 (5) ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.