ದೇಶಅಮೆರಿಕದಿಂದ 1,440 ಕಲಾಕೃತಿಗಳ ವಾಪಸಾತಿ: ವಿದೇಶಗಳಿಂದ ಮತ್ತಷ್ಟು ಪುರಾತನ ಕಲಾಕೃತಿಗಳ ಹಿಂಪಡೆಯುವಿಕೆ ನಿರೀಕ್ಷೆಯಲ್ಲಿ ಭಾರತ
ಅಮೆರಿಕವು 1440 ಕಲಾಕೃತಿಗಳನ್ನು ಭಾರತಕ್ಕೆ ವಾಪಸ್ ನೀಡುತ್ತಿರುವ ಸಂದರ್ಭದಲ್ಲಿ ಅವುಗಳ ಪುರಾತನ ಮೌಲ್ಯವನ್ನು ಪರಿಶೀಲಿಸಲು ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (ASI)ದ ತಜ್ಞರ ತಂಡವನ್ನು ಈಗಾಗಲೇ ನ್ಯೂಯಾರ್ಕ್ಗೆ ಕಳುಹಿಸಲಾಗಿದೆ.