ಕ್ರಿಕೆಟ್ICC T20 World Cup 2024: ಗರಿಷ್ಠ ವಿಕೆಟ್ ಸಾಧನೆ; ಅರ್ಶ್ ದೀಪ್ ಸಿಂಗ್, Jasprit Bumrah ನಡುವೆ ಪೈಪೋಟಿ
ಹಾಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ತಂಡ ವೇಗಿಗಳಾದ ಅರ್ಶ್ ದೀಪ್ ಸಿಂಗ್ ಮತ್ತು ಜಸ್ ಪ್ರೀತ್ ಬುಮ್ರಾ ಪೈಪೋಟಿಗೆ ಬಿದ್ದಿದ್ದು, ಇಬ್ಬರೂ ದಾಖಲೆಯ ಹೊಸ್ತಿಲಲ್ಲಿದ್ದಾರೆ.