ದೇಶಜೆಇಇ-ಮೇನ್ಸ್ನಲ್ಲಿ 820 ವಂಚನೆಗೆ ಸಹಾಯ ಮಾಡಿದ ರಷ್ಯಾದ ಹ್ಯಾಕರ್: ಕೋರ್ಟ್ ಗೆ ಸಿಬಿಐ
ಐಐಟಿಗಳಂತಹ ಭಾರತದ ಉನ್ನತ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪರೀಕ್ಷೆಯಾದ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಅಕ್ರಮವೆಸಗಿದ ಆರೋಪದಲ್ಲಿ ರಷ್ಯಾದ ಹ್ಯಾಕರ್ ಮಿಖಾಯಿಲ್ ಶಾರ್ಗಿನ್ ಅವರನ್ನು ದೆಹಲಿಯ ನ್ಯಾಯಾಲಯವು ಎರಡು ದಿನಗಳ ಸಿಬಿಐ ಕಸ್ಟಡಿಗೆ ಕಳುಹಿಸಿದೆ.