ಬಿಹಾರದ ಮುಜಾಫರ್ಪುರ ಜಿಲ್ಲೆಯ ಸರಿಯಾ ಪಟ್ಟಣದ ಪೇಂಟರ್ ಆಗಿರುವ ಮೊಹಮ್ಮದ್ ನಸೀಮ್, ಎರಡನೇ ಪತ್ನಿ ರುಮೇಶ್ ಖಾತೂನ್ ಜೊತೆ ಸರ್ಜಾಪುರದಲ್ಲಿ ವಾಸಿಸುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು.