ಕ್ರಿಕೆಟ್ಏಕದಿನ ಕ್ರಿಕೆಟ್ ನಲ್ಲಿ ಆ್ಯರಾನ್ ಫಿಂಚ್ 5000 ರನ್ ಸಾಧನೆ, ಗಂಗೂಲಿ ದಾಖಲೆ ಸರಿಗಟ್ಟಿದ ಆಸಿಸ್ ನಾಯಕ
ಭಾರತ-ಆಸ್ಟ್ರೇಲಿಯಾ ನಡುವಣ ಮೊದಲ ಏಕದಿನ ಪಂದ್ಯ ಶುಕ್ರವಾರ ಆರಂಭವಾಗಿದ್ದು, ಆತಿಥೇಯ ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಈ ಅವಕಾಶವನ್ನು ಬಳಸಿಕೊಂಡು ಆಡಿದ ಆರಂಭಿಕ ಏರಾನ್ ಫಿಂಚ್ ಶತಕದ ಸಾಧನೆ ಮಾಡಿದ್ದಾರೆ.