Arogya Setu app

ಉದ್ಯಮ, ಶಿಕ್ಷಣ ಕ್ಷೇತ್ರದ ಸ್ವಯಂಸೇವಕರ ಜತೆ ಸೇರಿ ಎನ್ಐಸಿ ಆರೋಗ್ಯ ಸೇತು ಆಪ್ ಅಭಿವೃದ್ಧಿಪಡಿಸಿದೆ: ಸರ್ಕಾರ
ದೇಶ

ಉದ್ಯಮ, ಶಿಕ್ಷಣ ಕ್ಷೇತ್ರದ ಸ್ವಯಂಸೇವಕರ ಜತೆ ಸೇರಿ ಎನ್ಐಸಿ ಆರೋಗ್ಯ ಸೇತು ಆಪ್ ಅಭಿವೃದ್ಧಿಪಡಿಸಿದೆ: ಸರ್ಕಾರ

ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್ಐಸಿ) ಉದ್ಯಮ ಮತ್ತು ಶಿಕ್ಷಣ ಕ್ಷೇತ್ರದ ಸ್ವಯಂಸೇವಕರ ಜೊತೆ ಸೇರಿಕೊಂಡು ಆರೋಗ್ಯ ಸೇತು ಆಪ್ ನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಆರೋಗ್ಯ ಸೇತು ಆಪ್ ನ ಭದ್ರತೆ ನ್ಯೂನತೆ ಪತ್ತೆಹಚ್ಚಿದವರಿಗೆ ಸರ್ಕಾರದಿಂದ ನಗದು ಬಹುಮಾನ!
ದೇಶ

ಆರೋಗ್ಯ ಸೇತು ಆಪ್ ನ ಭದ್ರತೆ ನ್ಯೂನತೆ ಪತ್ತೆಹಚ್ಚಿದವರಿಗೆ ಸರ್ಕಾರದಿಂದ ನಗದು ಬಹುಮಾನ!

ಕೊರೋನಾ ವೈರಸ್ ನ್ನು ಪತ್ತೆಹಚ್ಚುವ ಆರೋಗ್ಯ ಸೇತು ಆಪ್ ನ ಮೂಲ ಕೋಡ್ ನ್ನು ತೆರೆಯುವುದಾಗಿ ಘೋಷಣೆ ಮಾಡಿರುವ ಕೇಂದ್ರ ಸರ್ಕಾರ ಅದರ ಸುರಕ್ಷತೆಗೆ ಹಲವು ಕ್ರಮಗಳನ್ನು ಅನುಸರಿಸಲು ಮುಂದಾಗಿದೆ.

ಆರೋಗ್ಯ ಸೇತು ಆ್ಯಪ್ ಬಗ್ಗೆ ರಾಹುಲ್ ಗಾಂಧಿ ಆತಂಕ, ಆರೋಪ ತಳ್ಳಿಹಾಕಿದ ಬಿಜೆಪಿ
ದೇಶ

ಆರೋಗ್ಯ ಸೇತು ಆ್ಯಪ್ ಬಗ್ಗೆ ರಾಹುಲ್ ಗಾಂಧಿ ಆತಂಕ, ಆರೋಪ ತಳ್ಳಿಹಾಕಿದ ಬಿಜೆಪಿ

ಕೇಂದ್ರ ಸರ್ಕಾರದ ಆರೋಗ್ಯ ಸೇತು ಮೊಬೈಲ್ ಆ್ಯಪ್ ಗೆ ಸಂಬಂಧಿಸಿದಂತೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಇದೊಂದು 'ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆ' ಎಂದು ಆರೋಪಿಸಿದ್ದಾರೆ.