ಪ್ರಧಾನ ಸುದ್ದಿಸೇನೆಗೆ ದೇಣಿಗೆ ನೀಡುವುದು ಸ್ವಇಚ್ಚೆ: ಎಂ ಎನ್ ಎಸ್ ಖಾಜಿ ನ್ಯಾಯದ ಬಗ್ಗೆ ಪರ್ರಿಕರ್
ಸೇನೆಗೆ ನೀಡುವ ದೇಣಿಗೆಗಳೆಲ್ಲಾ ಸ್ವಯಂಪ್ರೇರಿತವಾಗಿರಬೇಕು ಎಂದು ಸ್ಪಷ್ಟನೆ ನೀಡಿರುವ ಕೇಂದ್ರ ಭದ್ರತಾ ಸಚಿವ ಮನೋಹರ್ ಪರ್ರಿಕರ್ ಕುತ್ತಿಗೆ ಹಿಡಿದು ದೇಣಿಗೆ ನೀಡುವಂತೆ ಒತ್ತಡ ಹೇರುವುದನ್ನು ಒಪ್ಪುವುದಿಲ್ಲ