ಸುಂದರ್ಬನಿ ಸೆಕ್ಟರ್ನ ಫಾಲ್ ಗ್ರಾಮದ ಬಳಿ ನಡೆದ ಅಲ್ಪಾವಧಿ ಗುಂಡಿನ ದಾಳಿಯಲ್ಲಿ ಯಾವುದೇ ಸಾವುನೋವು ಸಂಭವಿಸಿದ ಬಗ್ಗೆ ತಕ್ಷಣಕ್ಕೆ ಮಾಹಿತಿ ಬಂದಿಲ್ಲ ಎಂದು ಅವರು ಹೇಳಿದ್ದಾರೆ.