Army Tornadoes

Guinness World record: ಬೈಕ್ ಸಾಹಸ, ಭಾರತೀಯ ಯೋಧರ 3 ವಿಶ್ವ ದಾಖಲೆ, Video
ಭಾರತೀಯ ಸೇನೆಯ ಆರ್ಮಿ ಸರ್ವಿಸ್ ಕಾರ್ಪ್ಸ್ (ಎಎಸ್ಸಿ) ವಿಭಾಗದ ಟಾರ್ನೆಡೋಸ್ ಎಂದು ಕರೆಯಲಾಗುವ ಎಎಸ್ಸಿ ಮೋಟಾರ್ ಸೈಕಲ್ ಡಿಸ್ಪ್ಲೇ ಟೀಮ್ ಮಂಗಳವಾರ ಒಂದೇ ದಿನದಲ್ಲಿ 3 ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದೆ.

ಭಾರತೀಯ ಯೋಧರ ನೂತನ ವಿಶ್ವ ದಾಖಲೆ, ಒಂದೇ ಬೈಕ್ ನಲ್ಲಿ 58 ಜನ ಪ್ರಯಾಣ
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಭಾರತೀಯ ಯೋಧರು ಹೊಸ ವಿಶ್ವದಾಖಲೆ ಒಂದನ್ನು ನಿರ್ಮಾಣ ಮಾಡಿದ್ದಾರೆ.

