ದೇಶSpiceJet ಉದ್ಯೋಗಿಗಳ ಮೇಲೆ Indian Army ಅಧಿಕಾರಿ ಮಾರಣಾಂತಿಕ ಹಲ್ಲೆ; ಬೆನ್ನುಮೂಳೆ ಮುರಿತ, ದವಡೆಗೆ ಗಾಯ; Video!
ಕಳೆದ ಜುಲೈ 26ರಂದು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಹಿರಿಯ ಸೇನಾ ಅಧಿಕಾರಿಯೊಬ್ಬರು ಸ್ಪೈಸ್ಜೆಟ್ನ ನಾಲ್ವರು ಉದ್ಯೋಗಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.