ದೇಶಸೇನಾ ಅಂಗವೈಕಲ್ಯ ಪಿಂಚಣಿ ವಿವಾದ: ನಿವೃತ್ತ ಸೇನಾ ಸಿಬ್ಬಂದಿಯನ್ನು 'ಕಟಕಟೆಗೆ' ಎಳೆದಿದ್ದು ಅಕ್ಷಮ್ಯ; ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಗರಂ
ಓರ್ವ ಸೈನಿಕ 15, 20 ವರ್ಷಗಳ ಕಾಲ ಸೇವೆ ಸಲ್ಲಿಸಿ, ಅಂಗವಿಕಲನಾಗಿದ್ದರೆ ಅಂತಹವರಿಗೆ ಸಶಸ್ತ್ರ ಪಡೆಗಳ ನ್ಯಾಯಮಂಡಳಿಯು ಅಂಗವೈಕಲ್ಯ ಪಿಂಚಣಿ ಪಾವತಿಸಲು ನಿರ್ದೇಶಿಸುತ್ತದೆ.