Army Day Parade

ರಾಷ್ಟ್ರೀಯ ಸೇನಾ ದಿನ ಆಚರಣೆ
ವಿವಿಧ ಕಾರ್ಯಾಚರಣೆಗಳಲ್ಲಿ ತಮ್ಮ ಧೈರ್ಯ, ಸಾಹಸ ಮೆರೆದು ಶತ್ರುಗಳನ್ನು ಸಂಹರಿಸಿ ದೇಶ ರಕ್ಷಣೆಯ ಮಾಡಿ ವೀರ ಮರಣ ಹೊಂದಿದ ಯೋಧರಿಗೆ ಮರಣೋತ್ತರವಾಗಿ ಸೇನಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸೇನಾ ದಿನ ಪರೇಡ್ ಗೆ ಯೋಧರ ಪೂರ್ವಾಭ್ಯಾಸ!
ಸೇನಾ ದಿನದ ಪರೇಡ್ ಗೆ ಇಂದು ದೆಹಲಿಯ ಕಾರಿಯಪ್ಪ ಪರೇಡ್ ಮೈದಾನದಲ್ಲಿ ಸಂಪೂರ್ಣ ಪೂರ್ವಾಭ್ಯಾಸ ನಡೆಯಿತು.

