ದೇಶ4 ದಿನಗಳ ಸೇನಾ ಕಮಾಂಡರ್ ಸಮಾವೇಶ ಇಂದಿನಿಂದ ಆರಂಭ: ನಾಳೆ ರಾಜನಾಥ್ ಸಿಂಗ್ ಭಾಷಣ
ಭಾರತೀಯ ಸೇನೆಯ ಉನ್ನತ ಕಮಾಂಡರ್ಗಳ 4 ದಿನಗಳ ದ್ವೈವಾರ್ಷಿಕ ಸಮಾವೇಶ ಇಂದಿನಿಂದ ಆರಂಭವಾಗಲಿದ್ದು, ಪೂರ್ವ ಲಡಾಕ್ನಲ್ಲಿ ಸೇನೆಯ ಯುದ್ಧ ಸನ್ನದ್ಧತೆ ಮತ್ತು ಚೀನಾದೊಂದಿಗಿನ ವಾಸ್ತವ ಗಡಿ ನಿಯಂತ್ರಣಾ ರೇಖೆಯಲ್ಲಿನ ಇತರ ಸೂಕ್ಷ್ಮ ಪ್ರದೇಶಗಳ ಒಟ್ಟಾರೆ ಮೌಲ್ಯಮಾಪನ ನಡೆಸುವ ಸಾಧ್ಯತೆ ಇದೆ.