ದೇಶಸ್ವಾತಂತ್ರ್ಯ ದಿನಾಚರಣೆ ವೇಳೆ ಕಾಶ್ಮೀರದಲ್ಲಿ ದಾಳಿಗೆ ಲಷ್ಕರ್, ಜೈಷ್-ಇ-ಮೊಹಮ್ಮದ್ ಸಂಚು!
71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲು ಇಡೀ ದೇಶ ಸಿದ್ಧತೆಗಳನ್ನು ನಡೆಸುತ್ತಿದ್ದರೆ, ಅತ್ತ ಸ್ವಾತಂತ್ರ್ಯ ದಿನದ ವೇಳೆ ಕಾಶ್ಮೀರದ ಸೇನಾ ಶಿಬಿರಗಳ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಮೂಲಕ ಜೈಷ್-ಇ-ಮೊಹಮ್ಮದ್...