ರವಿ ಅವರಂತೆಯೇ ಖಡಕ್ ಐಎಎಸ್ ಅಧಿಕಾರಿ ಎಂದೇ ಹೆಸರಾಗಿರುವ ಆಮರ್ ಸ್ಟ್ರಾಂಗ್ ಪಾಮೆ ಅವರೂ ರವಿ ಸಾವಿನ ಬಗ್ಗೆ ಫೇಸ್ ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ..