Arms Act

'ಈದ್ ಮಿಲಾದ್' ಆಚರಣೆ ವೇಳೆ ಮಾರಕಾಸ್ತ್ರ ಪ್ರದರ್ಶನ: 14 ಅಪ್ರಾಪ್ತರು ಸೇರಿ 19 ಮಂದಿ ಬಂಧನ
ರಾಜ್ಯ

'ಈದ್ ಮಿಲಾದ್' ಆಚರಣೆ ವೇಳೆ ಮಾರಕಾಸ್ತ್ರ ಪ್ರದರ್ಶನ: 14 ಅಪ್ರಾಪ್ತರು ಸೇರಿ 19 ಮಂದಿ ಬಂಧನ

'ಈದ್ ಮಿಲಾದ್' ಆಚರಣೆ ವೇಳೆ ಹಾಡಹಗಲೇ ಸಾರ್ವಜನಿಕವಾಗಿ ಮಾರಕಾಸ್ತ್ರ ಪ್ರದರ್ಶನ ಮಾಡಿ ನೃತ್ಯ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ 14 ಅಪ್ರಾಪ್ತರು ಸೇರಿ 19 ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಜಗಳ, ಗನ್ ತೆಗೆದು ಬೆದರಿಸಿದ ಬಿಎಸ್ ಪಿ ನಾಯಕನ ಪುತ್ರ; ವಿಡಿಯೋ ವೈರಲ್
ದೇಶ

ಕ್ಷುಲ್ಲಕ ಕಾರಣಕ್ಕೆ ಜಗಳ, ಗನ್ ತೆಗೆದು ಬೆದರಿಸಿದ ಬಿಎಸ್ ಪಿ ನಾಯಕನ ಪುತ್ರ; ವಿಡಿಯೋ ವೈರಲ್

ಕ್ಷುಲ್ಲಕ ವಿಚಾರಕ್ಕೆ ಉಂಟಾಗಿದ್ದ ಜಗಳದಲ್ಲಿ ಬಿಎಸ್ ಪಿ ನಾಯಕನ ಪುತ್ರನೋರ್ವ ಸಾರ್ವಜನಿಕವಾಗಿಯೇ ಗನ್ ತೆಗೆದು ಬೆದರಿಕೆ ಹಾಕಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಅಕ್ರಮ ಶಸ್ತ್ರಾಸ್ತ್ರ ಪ್ರಕರಣ: ಅನಂತ್ ಸಿಂಗ್ ಗೆ ಜು.20ರವರೆಗೆ ನ್ಯಾಯಾಂಗ ಬಂಧನ
ದೇಶ

ಅಕ್ರಮ ಶಸ್ತ್ರಾಸ್ತ್ರ ಪ್ರಕರಣ: ಅನಂತ್ ಸಿಂಗ್ ಗೆ ಜು.20ರವರೆಗೆ ನ್ಯಾಯಾಂಗ ಬಂಧನ

ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಬಿಹಾರ್ ಜೆಡಿಯು ಶಾಸಕ ಅನಂತ್ ಸಿಂಗ್ ನ್ಯಾಯಾಂಗ ಬಂಧನವನ್ನು ಜುಲೈ.20 ರವರೆಗೆ ಬುಧವಾರ ಮುಂದೂಡಲಾಗಿದೆ...

ಅಕ್ರಮ ಶಸ್ತ್ರಾಸ್ತ್ರ ಪ್ರಕರಣ: ಕೋರ್ಟ್ ಗೆ ಹಾಜರಾದ ಸಲ್ಮಾನ್‌ ಖಾನ್‌
ಬಾಲಿವುಡ್

ಅಕ್ರಮ ಶಸ್ತ್ರಾಸ್ತ್ರ ಪ್ರಕರಣ: ಕೋರ್ಟ್ ಗೆ ಹಾಜರಾದ ಸಲ್ಮಾನ್‌ ಖಾನ್‌

ಕೃಷ್ಣ ಮೃಗ ಬೇಟೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಪ್ರಕರಣದ ಸಂಬಂಧ ಜೋಧ್‌ಪುರ್‌ ಕೋರ್ಟ್‌‌ಗೆ ಸಲ್ಮಾನ್‌ ಖಾನ್‌ ಬುಧವಾರ ಹಾಜರಾಗಿದ್ದಾರೆ...