ವಿದೇಶ3ನೇ ಮಹಾಯುದ್ಧದ ಮುನ್ಸೂಚನೆಯೋ?: ಅಜರ್ ಬೈಜಾನ್ ನ 2 ಹೆಲಿಕಾಪ್ಟರ್, 3 ಡ್ರೋನ್ ಹೊಡೆದುರುಳಿಸಿದ ಅರ್ಮೇನಿಯ ಸೇನೆ, ವಿಡಿಯೋ!
ನಾಗೋರ್ನೊ-ಕಾರ್ಬಖ್ ಪ್ರದೇಶದಲ್ಲಿ ಅಜರ್ ಬೈಜಾನ್ ಗೆ ಸೇರಿದ ಎರಡು ಹೆಲಿಕಾಪ್ಟರ್ಗಳು ಮತ್ತು ಮೂರು ಡ್ರೋನ್ಗಳನ್ನು ನಾಶಪಡಿಸಿರುವುದಾಗಿ ಅರ್ಮೇನಿಯ ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.