ರಾಜ್ಯಅರ್ಕಾವತಿ ಬಡಾವಣೆ ಯೋಜನೆ: ರೇರಾ ಕಾಯ್ದೆಯಡಿ ನೋಂದಾಯಿಸಿ; ಬಿಡಿಎಗೆ ನ್ಯಾಯಾಲಯದ ಆದೇಶ
ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ-ಕರ್ನಾಟಕ (RERA-K) ಶುಕ್ರವಾರ ಆದೇಶ ಹೊರಡಿಸಿದ್ದು, ರೇರಾ ಕಾಯ್ದೆ 2016 ರ ಅಡಿಯಲ್ಲಿ ತನ್ನ ಅರ್ಕಾವತಿ ಲೇಔಟ್ ಯೋಜನೆಯನ್ನು ತಕ್ಷಣವೇ ನೋಂದಾಯಿಸಲು ಬಿಡಿಎಗೆ ನಿರ್ದೇಶಿಸಿದೆ.