ಸಿನಿಮಾ ಸುದ್ದಿಚಿಲ್ಲಂ ಹಿರೋಹಿನ್ ಪ್ರಿಯಾಂಕ ತಿಮ್ಮೇಶ್, ಅರ್ಜನ್ ಗೌಡ ಚಿತ್ರದಲ್ಲಿಯೂ ನಾಯಕಿ
ಜೆ. ಚಂದ್ರಕಲಾ ನಿರ್ದೇಶನದ ಚಿಲ್ಲಂ ಚಿತ್ರದ ನಟಿ ಪ್ರಿಯಾಂಕ ತಿಮ್ಮೇಶ್ , ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಪ್ರಿಯಾಂಕ್ ತಿಮ್ಮೇಶ್ ಅವರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೆಚ್ಚೆಚ್ಚು ಸಿನಿಮಾಗಳ ಆಫರ್ ಬರುತ್ತಿದೆ.