ದೇಶಬದಲಾವಣೆಗಳೊಂದಿಗೆ 'ಅರ್ಜುನ್ ಮಾರ್ಕ್ 2' ಟ್ಯಾಂಕರ್ ಸಮರಕ್ಕೆ ಸಿದ್ಧ: ಡಿಆರ್ ಡಿಒ
ಭಾರತೀಯ ಸೇವೆಯ ಕಾಲ್ದಳದ ಬತ್ತಳಿಕೆಗೆ ಮತ್ತೊಂದು ಪ್ರಮುಖ ಅಸ್ತ್ರ ಸೇರ್ಪಡೆಯಾಗಿದ್ದು, ಅತ್ಯಾಧುನಿಕ ಬದಲಾವಣೆಗಳೊಂದಿಗೆ 'ಅರ್ಜುನ್ ಮಾರ್ಕ್ 2' ಟ್ಯಾಂಕರ್ ಸಮರಕ್ಕೆ ಸಿದ್ಧವಾಗಿದೆ ಎಂದು ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಡಿಆರ್ ಡಿಒ ಹೇಳಿದೆ.