Arjun Kishore Chandra

ಅರ್ಜುನ್ ಕಿಶೋರ್ ಚಂದ್ರ ನಿರ್ದೇಶನದ 'ಸರ್ವಸ್ವ' ವಿಡಿಯೋ ಸಾಂಗ್ ರಿಲೀಸ್
ಅರ್ಜುನ್ ಕಿಶೋರ್ ಚಂದ್ರ ನಿರ್ದೇಶನದ “ಸರ್ವಸ್ವ” ಹಾಡು ಇದೀಗ ಪಿ.ಆರ್.ಕೆ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.

ನಟನೆಯಂತೆಯೇ ಆಲ್ಬಂ ಸಾಂಗ್‌ನಲ್ಲೂ ಅರ್ಜುನ್ ಕಿಶೋರ್ ಚಂದ್ರ ಮಿಂಚು; 'ತೋಳ' ಮೂಲಕ ಎಂಟ್ರಿ
ಸಿನಿಮಾದಲ್ಲಿ ನಟನೆಯನ್ನು ಇಷ್ಟಪಡುವಂತೆಯೇ ನಟ ಅರ್ಜುನ್ ಕಿಶೋರ್ ಚಂದ್ರ ಅವರು ಮ್ಯೂಸಿಕ್ ಆಲ್ಬಂಗಳಲ್ಲಿಯೂ ತಮ್ಮ ಛಾಪು ಮೂಡಿಸುವುದನ್ನು ಇಷ್ಟಪಡುತ್ತಾರೆ. ಸದ್ಯ ಅವರ ಮುಂಬರುವ ಚಿತ್ರ 'ಮಾಯೆ & ಕಂಪನಿ' ಬಿಡುಗಡೆಗೆ ಕಾಯುತ್ತಿರುವ ಅರ್ಜುನ್, ತಮ್ಮ ಮುಂದಿನ ಸಿಂಗಲ್ ತೋಳಾಗೆ ಸಜ್ಜಾಗುತ್ತಿದ್ದಾರೆ.

ಅರ್ಜುನ್ ಕಿಶೋರ್ ಚಂದ್ರ ಹೊಸ ಮ್ಯೂಸಿಕ್ ವಿಡಿಯೋ 'ಎತ್ತರ' ಬಿಡುಗಡೆ
ಲೈಫ್ 360 ಸಿನಿಮಾದಲ್ಲಿ ನಟಿಸಿದ್ದ ನಟ ಅರ್ಜುನ್ ಕಿಶೋರ್ ಚಂದ್ರ ಅವರು ಸೇರು ನನ್ನ ತೋಳಲ್ಲಿ ಮತ್ತು ಟ್ರಿಪ್‌ಯಾನದಂತಹ ಮ್ಯೂಸಿಕ್ ವಿಡಿಯೋಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರೀಗ ತಮ್ಮ ಮೂರನೇ ಮ್ಯೂಸಿಕ್ ವಿಡಿಯೋವನ್ನು ತಂದಿದ್ದಾರೆ.

'ಟ್ರಿಪಿಯಾನಾ'ದಲ್ಲಿ ಅರ್ಜುನ್ ಕಿಶೋರ್ ಚಂದ್ರ ನಟನೆ
ಲೈಫ್ 360 ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಗೀತರಚನೆಕಾರ ಅರ್ಜುನ್ ಕಿಶೋರ್ ಚಂದ್ರ ಅವರು, ಇದೇ ಮೊದಲ ಬಾರಿಗೆ ಚಿತ್ರವೊಂದಕ್ಕೆ ನಟನಾಗಿ, ಗೀತರಚನೆಕಾರರಾಗಿ ಹಾಗೂ ನಿರ್ದೇಶಕರಾಗಿ ಕೆಲಸ ಮಾಡಲು ಮುಂದಾಗಿದ್ದಾರೆ.

ಟ್ರೆಂಡ್ ಸೃಷ್ಟಿಸುತ್ತಿದೆ ಅರ್ಜುನ್ ಕಿಶೋರ್ ಚಂದ್ರ ನಟನೆಯ 'ಸೇರು ನನ್ನ ತೋಳಲ್ಲಿ' ಆಲ್ಬಂ
ಆಲ್ಬಂ ಟ್ರೆಂಡ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ತುಂಬಾ ವರ್ಷಗಳೇ ಆಗಿವೆ. ಇದೀಗ ಇದೇ ಸಾಲಿಗೆ ’ಸೇರು ನನ್ನ ತೋಳಲ್ಲಿ’ ಎಂಬ ಹಾಡು ಸೇರಿಕೊಂಡಿದೆ.

