ರಾಜ್ಯವಿಡಿಯೋ ವೈರಲ್: ಪೊಲೀಸರಿಗೆ ಆವಾಜ್ ಹಾಕುತ್ತಿದ್ದ ಪುಂಡನಿಗೆ ಡಿಚ್ಚಿ ಹೊಡೆದ ಪಿಎಸ್ಐ!
ಶಿವಾಜಿನಗರದ ಕಮರ್ಷಿಯಲ್ ಸ್ಟ್ರೀಟ್ ನ ಗ್ಲುಷನ್ ಸಾಧೀ ಮಾಲ್ ಕಮಿಟಿಗೆ ನಡೆಯುತ್ತಿದ್ದ ಚುನಾವಣೆ ವೇಳೆ ಗಲಾಟೆ ನಡೆದಿದ್ದು ಪೊಲೀಸರಿಗೆ ಆವಾಜ್ ಹಾಕುತ್ತಿದ್ದ ಪುಂಡನಿಗೆ ಪಿಎಸ್ಐ ಡಿಚ್ಚಿ ಹೊಡೆದು ಬೆದರಿಸಿದ ಘಟನೆ ನಡೆದಿದೆ.