ವಿಶೇಷಕಾಂಕ್ರೀಟ್ ಸೇತುವೆಗೆ ಸಡ್ಡು; ಹಸಿರು ಅರೇಕಾ ಸೇತುವೆಗಳ ನಿರ್ಮಾಣ; ಪರಿಸರ ಪ್ರೇಮಿಯ ಮಹತ್ವದ ಸೇವೆ
ಪುರುಷೋತ್ತಮ್ ಅಡ್ವೆ... ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ತಮ್ಮ ಪರಿಸರ ಸ್ನೇಹಿ ಕಾರ್ಯಗಳಿಂದಲೇ ತಕ್ಕ ಮಟ್ಟಿಗೆ ಖ್ಯಾತಿ ಗಳಿಸಿದವರು. ಸ್ಥಳೀಯ ಗ್ರಾಮಸ್ಥರ ಕೌಶಲ್ಯಗಳನ್ನೇ ಬಳಸಿಕೊಂಡು ವಿನೂತನ ರೀತಿಯಲ್ಲಿ ಪರಿಸರ ಸ್ನೇಹಿ ಸೇತುವೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.