Ardhambardha Premakathe

Ardhambardha Premakathe: ಅವಕಾಶ ಸಿಕ್ಕರೆ ಮತ್ತೆ ಅರವಿಂದ್ ಕೆಪಿ ಜೊತೆಗೆ ನಟಿಸುವೆ; ದಿವ್ಯಾ ಉರುಡುಗ
ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿಗಳಾದ ದಿವ್ಯಾ ಉರುಡುಗ ಮತ್ತು ಕೆಪಿ ಅರವಿಂದ್ ಅವರು ಅರವಿಂದ್ ಕೌಶಿಕ್ ನಿರ್ದೇಶನದ 'ಅರ್ಧಂಬರ್ಧ ಪ್ರೇಮಕಥೆ'ಯಲ್ಲಿ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ದಿವ್ಯಾ ಉರುಡುಗ, ಅರವಿಂದ್ ಜೊತೆ ಸಿನಿಮಾದಲ್ಲಿ ನಟಿಸಬಹುದು ಎಂದು ಆಕೆ ಎಂದಾದರೂ ಭಾವಿಸಿದ್ದರೇ? ಎಂಬ ಪ್ರಶ್ನೆಗೆ, 'ಇಲ್ಲ. ಅವರ ನಟನಾ ಕೌಶಲ್ಯ

ಅರ್ದಂ ಬರ್ಧ ಪ್ರೇಮಕಥೆ ಚಿತ್ರದ ಟ್ರೈಲರ್
ನಟ ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ ಅಭಿನಯದ ಅರ್ದಂ ಬರ್ಧ ಪ್ರೇಮಕಥೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅರವಿಂದ್ ಕೌಶಿಕ್ ನಿರ್ದೇಶಿಸಿದ್ದಾರೆ.

ಪ್ರೀತಿಗೆ ಹೊಸ ವ್ಯಾಖ್ಯಾನ ನೀಡಲು ಬರುತ್ತಿದೆ 'ಅರ್ಧಂಬರ್ದ ಪ್ರೇಮಕಥೆ': ನಿರ್ದೇಶಕ ಅರವಿಂದ್ ಕೌಶಿಕ್ ಮನದಾಳದ ಮಾತು
ರಕ್ಷಿತ್ ಶೆಟ್ಟಿಯವರ ಚೊಚ್ಚಲ ಚಿತ್ರವಾದ ತುಗ್ಲಕ್, ಅನೀಶ್ ತೇಜೇಶ್ವರ್ ನಟನೆಯ ನಮ್ ಏರಿಯಾಲ್ ಒಂದಿನ ಮತ್ತು ದಿವ್ಯಾ ಉರುಡುಗ ನಟಿಸಿದ ಹುಲಿರಾಯ ಮುಂತಾದ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರಗಳಿಗೆ ಹೆಸರುವಾಸಿಯಾದ ಅರವಿಂದ್ ಕೌಶಿಕ್ ಇದೀಗ 'ಅರ್ಧಂಬರ್ದ ಪ್ರೇಮಕಥೆ'ಯನ್ನು ನಿರ್ದೇಶಿಸಿದ್ದಾರೆ.

ದಿವ್ಯಾ ಉರುಡುಗ- ಅರವಿಂದ್ ಕೆಪಿ ನಟನೆಯ 'ಅರ್ಧಂಬರ್ದ ಪ್ರೇಮಕಥೆ' ಬಿಡುಗಡೆಗೆ ಸಿದ್ಧ
ಅರವಿಂದ್ ಕೌಶಿಕ್ ನಿರ್ದೇಶನದ ದಿವ್ಯಾ ಉರುಡುಗ ನಟಿಸಿರುವ ಮುಂಬರುವ ಚಿತ್ರ 'ಅರ್ಧಂಬರ್ದ ಪ್ರೇಮಕಥೆ' ಮೂಲಕ ಬೈಕರ್-ನಟ ಅರವಿಂದ್ ಕೆಪಿ ಅವರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರ ಡಿಸೆಂಬರ್ 1 ರಂದು ರಾಜ್ಯದಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ.

ಅರ್ದಂ ಬರ್ಧ ಪ್ರೇಮಕಥೆ ಚಿತ್ರದ ಟೀಸರ್
ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ ಅಭಿನಯದ ಅರ್ದಂ ಬರ್ಧ ಪ್ರೇಮಕಥೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಅರವಿಂದ್ ಕೌಶಿಕ್ ಚಿತ್ರವನ್ನು ನಿರ್ದೇಶಿಸಿದ್ದಾರೆ.

