architect

1962ರ ಪೂರ್ವಜರ ಮನೆಗೆ ಹೊಸ ರೂಪ ಕೊಟ್ಟ ಮಂಗಳೂರಿನ ವಾಸ್ತುಶಿಲ್ಪಿ: ಕುಂಬಾರಿಕೆಯ "ಸ್ಟುಡಿಯೋ ಕ್ಯಾಸಿನೊ" ಆಗಿ ಪರಿವರ್ತಿಸಿದ್ದು ಹೇಗೆ?
ವಾಸ್ತುಶಿಲ್ಪಿಯಾಗಿರುವ ಗೀತಾಂಜಲಿಯವರು 1962 ರಲ್ಲಿ ನಿರ್ಮಿಸಲಾದ ತಮ್ಮ ಅಜ್ಜಿಯ ಮನೆಯನ್ನು ಕುಂಬಾರಿಕೆ ಸ್ಟುಡಿಯೋ ಆಗಿ ಪರಿವರ್ತಿಸಿದ್ದಾರೆ. ಇದಕ್ಕೆ "ಸ್ಟುಡಿಯೋ ಕ್ಯಾಸಿನೊ" ಎಂದೂ ಹೆಸರಿಸಿದ್ದಾರೆ.

ಕೆಂಪೇಗೌಡ ಏರ್ ಪೋರ್ಟ್ ನ ಟರ್ಮಿನಲ್ 2 ಒಳಾಂಗಣ ಬಹುತೇಕ ನಿರ್ಮಾಣವಾಗಿದ್ದು ಬಿದಿರಿನಿಂದ: ಇದರ ವಾಸ್ತುಶಿಲ್ಪಿ ಯಾರು, ಏನಂತಾರೆ?
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಬಹು ನಿರೀಕ್ಷಿತ ಟರ್ಮಿನಲ್ 2ವನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದರು. ಈ ಟರ್ಮಿನಲ್ ನ ಹೆಚ್ಚಿನ ಭಾಗ ಬಿದಿರಿನಿಂದ ನಿರ್ಮಿಸಲಾಗಿದ್ದು ಅದನ್ನು ಎಂಜಿನಿಯರ್ ಗಳು ವಿನ್ಯಾಸಗೊಳಿಸಿದ್ದಾರೆ.

ಏಕಾಂಗಿಯಾಗಿ ಮೂರು ಕೆರೆಗಳ ಸ್ವಚ್ಛಗೊಳಿಸಿದ "ವಾಸ್ತು ಶಿಲ್ಪಿ"
ಸಾಧಿಸುವ ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಬೆಂಗಳೂರಿನ ಈ ವಾಸ್ತು ಶಿಲ್ಪಿ ಮಾಡಿ ತೋರಿಸಿದ್ದು, ಅತ್ಯಾಧುನಿಕ ಮತ್ತು ಅಗ್ಗದ ತಂತ್ರಜ್ಞಾನದ ಮೂಲಕ ಬರೊಬ್ಬರಿ ಮೂರು ಕೆರೆಗಳನ್ನು ಸ್ವಚ್ಛಗೊಳಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

ಡಿಆರ್‌ಡಿಒ ಮುಖ್ಯಸ್ಥ ಅವಿನಾಶ್ ವಜಾ
ದೇಶದ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ (ಡಿಆರ್‌ಡಿಒ)ದ ಮುಖ್ಯಸ್ಥ ಅವಿನಾಶ್ ಚಂದರ್ ಅವರನ್ನು ಕೇಂದ್ರ ...

