Archie Schiller

ಸಿಕ್ಸರ್ ಗಳ ಬಾರಿಸಿ, ವಿಕೆಟ್ ಪಡೆಯಿರಿ: ಆಸಿಸ್ ತಂಡಕ್ಕೆ ಕ್ಯೂಟ್ ಕ್ಯಾಪ್ಟನ್ ನಿರ್ದೇಶನ!
7 ವರ್ಷದ ಪುಟ್ಟ ಪೋರ ಆರ್ಶೀ ಶಿಲ್ಲರ್ ಟಿಮ್ ಪೈನೆ ನೇತೃತ್ವದ ತಂಡಕ್ಕೆ ಉಪನಾಯಕನಾಗಿ ಕಣಕ್ಕಿಳಿದಿದ್ದಾನೆ. ಅಲ್ಲದೆ ಸಿಕ್ಸರ್ ಗಳ ಸಿಡಿಸಿ, ಬೇಗ ಬೇಗನೇ ವಿಕೆಟ್ ಪಡೆಯಿರಿ ಎಂದು ತಂಡದ ಸಹ ಆಟಗಾರರಿಗೆ ನಿರ್ದೇಶನ ನೀಡಿದ್ದಾನೆ.

ಬಾಕ್ಸಿಂಗ್ ಡೇ ಟೆಸ್ಟ್: ಆಸಿಸ್ ತಂಡಕ್ಕೆ 7 ವರ್ಷದ 'ಮಾಂತ್ರಿಕ ಪೋರ'ನ ಸೇರ್ಪಡೆ
ಮೆಲ್ಬೋರ್ನ್ ನಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ (3ನೇ ಪಂದ್ಯ)ಕ್ಕೆ ಆಸಿಸ್ ತಂಡಕ್ಕೆ ನೂತನ ಉಪನಾಯಕನ ಆಯ್ಕೆಯಾಗಿದ್ದು, 7 ವರ್ಷದ ಪುಟ್ಟ ಪೋರ ಆರ್ಶೀ ಶಿಲ್ಲರ್ ಟಿಮ್ ಪೈನೆ ನೇತೃತ್ವದ ತಂಡಕ್ಕೆ ಉಪನಾಯಕನಾಗಿ ಕಣಕ್ಕಿಳಿಯಲಿದ್ದಾನೆ.

ಆಸ್ಟ್ರೇಲಿಯಾ ತಂಡದಲ್ಲಿ 'ನತದೃಷ್ಟ' 6 ವರ್ಷದ ಬಾಲಕ, ಆತ ಕೊಹ್ಲಿಗೆ ಕೊಟ್ಟ ಎಚ್ಚರಿಕೆ ಏನು ಗೊತ್ತೆ?
ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಆತಿಥೇಯ ಆಸ್ಟ್ರೇಲಿಯಾ 12 ಆಟಗಾರರ ಪಂದ್ಯವನ್ನು ಘೋಷಿಸಿತ್ತು. ಅದರಲ್ಲಿ 6 ವರ್ಷದ ಬಾಲಕನನ್ನು ಆಯ್ಕೆ ಮಾಡಿದ್ದು ಇದು ಅಚ್ಚರಿಕೆ ಕಾರಣವಾಗಿತ್ತು.

