Archer Deepika Kumari

Olympics 2024: ಆರ್ಚರಿಯಲ್ಲಿ ಭರವಸೆ ಮೂಡಿಸಿದ್ದ ದೀಪಿಕಾ, ಕ್ವಾರ್ಟರ್ ಫೈನಲ್ಸ್ ನಲ್ಲಿ ಔಟ್!
ಇದಕ್ಕೂ ಮುನ್ನ ದೀಪಿಕಾ 6-4 ಅಂತರದಿಂದ ಜರ್ಮನಿಯ ಮಿಚೆಲ್ ಕ್ರೊಪ್ಪೆನ್ ವಿರುದ್ಧ ಗೆಲುವು ಸಾಧಿಸಿದ್ದರು ಆದರೆ ಇಷ್ಟೇ ಅಂತರದಲ್ಲಿ ಕ್ವಾರ್ಟರ್ ಫೈನಲ್ಸ್ ನಲ್ಲಿ ನಾಮ್ ವಿರುದ್ಧ ಸೋಲು ಕಂಡಿದ್ದಾರೆ.

ಟೋಕಿಯೊ ಒಲಂಪಿಕ್ಸ್: ಆರ್ಚರ್ ದೀಪಿಕಾ ಕುಮಾರಿಗೆ ಭರ್ಜರಿ ಜಯ, ಕ್ವಾರ್ಟರ್ ಫೈನಲ್ ಪ್ರವೇಶ!
ಟೋಕಿಯೊ ಒಲಂಪಿಕ್ಸ್ನ 8ನೇ ದಿನವಾದ ಶುಕ್ರವಾರ (ಜು.30) ಭಾರತದ ದೀಪಿಕಾ ಕುಮಾರಿ ಮಹಿಳಾ ಸಿಂಗಲ್ಸ್ ಆರ್ಚರಿ ಪಂದ್ಯವೊಂದರಲ್ಲಿ ಗೆಲುವು ಸಾಧಿಸುವುದರ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದ್ದಾರೆ.

