ವಿದೇಶವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಲಹಾ ಗುಂಪಿಗೆ ಭಾರತೀಯ ಮೂಲದ ಅರ್ಚನಾ ಸೊರೆಂಗ್!
ಭಾರತದ ಹವಾಮಾನ ಕಾರ್ಯಕರ್ತೆಯಾಗಿರುವ ಅರ್ಚನಾ ಸೊರೆಂಗ್ ಅವರನ್ನು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ತಮ್ಮ ನೂತನ ಅಡ್ವೈಸರಿ ಗ್ರೂಪ್ ಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಅರ್ಚನಾ ಅವರು ಹದಗೆಡುತ್ತಿರುವ ಹವಾಮಾನ ಬಿಕ್ಕಟ್ಟನ್ನು ನಿಭಾಯಿಸಲು ತಮ್ಮ ದೃಷ್ಟಿಕೋನ ಹಾಗೂ ಪರಿಹಾರಗಳನ್ನು ನೀಡಲಿದ್ದಾರೆ. ಈ ಅಂತರಾಷ್ಟ್ರೀಯ ಸಮಿತಿಯುಕೋವಿಡ್ ನಂತರದಲ್ಲಿ ಜಗತ್