ಇಸ್ಲಾಮಿಕ್ ಸ್ಟೇಟ್(ಐಎಸ್ಐಎಸ್) ಉಗ್ರರು ಸಿರಿಯಾದ ಐತಿಹಾಸಿಕ ಪಟ್ಟಣ ಪಲ್ ಮೈರಾದ ಖ್ಯಾತ ಹಾಗೂ ಹಿರಿಯ ಪ್ರಾಕ್ತನ ಶಾಸ್ತ್ರಜ್ಞ ಖಾಲಿದ್ ಅಲ್ ಅಸ್ಸಾದ್(81)ರನ್ನು ಹತ್ಯೆ ಮಾಡಿ, ಊರ ಮಧ್ಯೆ ಅವರ ಶವ ನೇತುಹಾಕಿದ್ದಾರೆ...